fan dance
ನಾಮವಾಚಕ

ಬೀಸಣಿಗೆ ನರ್ತನ; ನರ್ತಕಿಯು ನಗ್ನಳಾಗಿದ್ದು, ಕೇವಲ ಬೀಸಣಿಗೆಯಿಂದ ಮರ್ಮಾಂಗವನ್ನು ಮುಚ್ಚಿಕೊಂಡು ಮಾಡುವ ನೃತ್ಯ.